ಮಲೇಷ್ಯಾ: ಮಾಜಿ ವಿಶ್ವ ನಂ.1 ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇತ್ತೀಚೆಗೆ ಗೆಲ್ಲುವುದೇ ಅಪರೂಪವಾಗಿಬಿಟ್ಟಿತು. ಅವರ ಕಾಲ ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಫೀನಿಕ್ಸ್ ನಂತೆ ಎದ್ದು ಬಂದಿದ್ದಾರೆ. ನಿನ್ನೆ ನಡೆದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತೆಯಾಗಿದ್ದ ಸೈನಾ ಥಾಯ್ಲೆಂಡ್ ನ ಪಾರ್ನ್ ಪಾವೀ ಚೊಚುವಾಂಗ್ ವಿರುದ್ಧ 22-20, 22-20 ಅಂತರದಿಂದ ಗೆಲುವು ದಾಖಲಿಸಿದರು.ಉಭಯ ಆಟಗಾರ್ತಿಯರೂ