Widgets Magazine

ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಇನ್ನಿಲ್ಲ

ನವದೆಹಲಿ| Krishnaveni K| Last Modified ಗುರುವಾರ, 26 ನವೆಂಬರ್ 2020 (09:10 IST)
ನವದೆಹಲಿ: ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಹೃದಯಾಘಾತದಿಂದಾಗಿ ನಿನ್ನೆ ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು, ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
 

ಎರಡು ವಾರಗಳ ಹಿಂದೆ ಮರಡೋನಾಗೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದಕ್ಕೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇದಾದ ಬಳಿಕ ಅವರು ಚೇತರಿಸಿಕೊಳ್ಳಲೇ ಇಲ್ಲ. 2018 ರಲ್ಲಿ ಮರಡೋನಾ ಕೋಲ್ಕೊತ್ತಾಗೆ ಬಂದಿದ್ದರು. ಆಗ ಅವರಿಗೆ ಭಾರತದಲ್ಲೂ ತನ್ನನ್ನು ಆರಾಧಿಸುವವರು ಎಷ್ಟು ಜನ ಇದ್ದಾರೆ ಎಂದು ಅರಿವಾಗಿತ್ತು. ಭಾವುಕರಾಗಿದ್ದ ಮರಡೋನಾ ನಾನು ದೇವರಲ್ಲ, ಸಾಮಾನ್ಯ ಮನುಷ್ಯನಷ್ಟೇ ಎಂದಿದ್ದರು.
ಇದರಲ್ಲಿ ಇನ್ನಷ್ಟು ಓದಿ :