ಟೋಕಿಯೋ: ಮಹಿಳೆಯರ ವೈಯಕ್ತಿಕ ಗಾಲ್ಫ್ ವಿಭಾಗದಲ್ಲಿ ಭಾರತದ ಅದಿತಿ ಅಶೋಕ್ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದಿದ್ದು, ಭಾರತಕ್ಕೆ ಅಚ್ಚರಿಯ ಪದಕ ಗೆದ್ದುಕೊಡುವ ಭರವಸೆ ನೀಡಿದ್ದಾರೆ. Photo Courtesy: Googleಇದೀಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿದ್ದು, ಇದುವರೆಗಿನ ಅಂಕ ಪಟ್ಟಿಯ ಆಧಾರದಲ್ಲಿ ಅದಿತಿ ಅಮೆರಿಕಾ,ಜಪಾನ್ ಸ್ಪರ್ಧಿಯ ಬಳಿಕ ಮೂರನೆಯ ಸ್ಥಾನ ಪಡೆದಿದ್ದಾರೆ. ಮೂರನೇ ರೌಂಡ್ ಮುಕ್ತಾಯವಾದಾಗ ಅದಿತಿ ಎರಡನೇ ಸ್ಥಾನಕ್ಕೇರಿದ್ದಾರೆ.ಇದರೊಂದಿಗೆ ಅದಿತಿ ಬೆಳ್ಳಿ ಪದಕ ಗೆದ್ದುಕೊಡುವ ನಿರೀಕ್ಷೆ ಮೂಡಿದೆ. ಇದನ್ನು