ನವದೆಹಲಿ: ಮಹಿಳಾ ಬಾಕ್ಸರ್ ಗಳು ಪುರುಷರಿಗಿಂತ ಕಮ್ಮಿಯಿಲ್ಲ ಎಂದು ಈಕೆ ಮತ್ತೆ ಸಾಧಿಸಿ ತೋರಿಸಿದ್ದಾಳೆ. ಇದುವರೆಗೆ ಯಾರೂ ಭಾರತೀಯ ಮಹಿಳೆಯರು ವೃತ್ತಿಪರ ಬಾಕ್ಸಿಂಗ್ ಕಣಕ್ಕೆ ಇಳಿಯುವ ಸಾಹಸ ಮಾಡಿರಲಿಲ್ಲ. ಆದರೆ ಈಕೆ ಮಾಡಿದ್ದಾಳೆ.ಈ ಸಾಹಸಿ ಬಾಕ್ಸರ್ ಹೆಸರು ಲೈಶ್ರಾಮ್ ಸರಿತಾ. ಈಕೆ ಮಾಜಿ ವಿಶ್ವ ಚಾಂಪಿಯನ್. ಇದೀಗ ಜನವರಿ 29 ರಂದು ಇಂಡಿಯನ್ ಬಾಕ್ಸಿಂಗ್ ಕೌನ್ಸಿಲ್ ಇಂಫಾಲ್ ನಲ್ಲಿ ನಡೆಯಲಿರುವ ವೃತ್ತಿಪರ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಹಂಗೇರಿಯಾದ ಝೋಪಿಯಾ