ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಬಾರಿಗೆ ಪದಕ ಗೆದ್ದು ಬೀಗಿದ ಪಿ.ವಿ. ಸಿಂಧು ಆ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. Photo Courtesy: Twitterಮಾಧ್ಯಮ ಸಂದರ್ಶನವೊಂದರಲ್ಲಿ ಆ ಕ್ಷಣದ ಬಗ್ಗೆ ಸಿಂಧು ಹೇಳಿಕೊಂಡಿದ್ದಾರೆ. ‘ಗೆದ್ದ ಆ ಕ್ಷಣ ಮಾತೇ ಹೊರಡದಂತಾಯಿತು. ನನ್ನ ಕೋಚ್ ಕಣ್ಣಲ್ಲಿ ನೀರಿತ್ತು. ಇದು ಅತ್ಯಂತ ಅಮೂಲ್ಯ ಕ್ಷಣ. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಗಟ್ಟಿಯಾಗಿ ಕಿರುಚಿ ನನ್ನೆಲ್ಲಾ ಭಾವನೆಗಳನ್ನು ಹೊರಹಾಕಿದೆ’ ಎಂದಿದ್ದಾರೆ.ಇನ್ನು, ಒಲಿಂಪಿಕ್ಸ್ ಗಾಗಿ ತಯಾರಿ