ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ಇಂದು ಭರ್ಜರಿ ಚಿನ್ನ ಬೇಟೆಯಾಡುವ ಅವಕಾಶ ಹೊಂದಿದೆ.ಕ್ರಿಕೆಟ್: ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ಸ್ ನಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಚಿನ್ನದ ಪದಕ ಗ್ಯಾರಂಟಿ. ಈ ಪಂದ್ಯ ರಾತ್ರಿ 9.30 ಕ್ಕೆ ನಡೆಯಲಿದೆ.ಟೇಬಲ್ ಟೆನಿಸ್: ಪುರುಷರ ಡಬಲ್ಸ್ ವಿಭಾಗದಲ್ಲಿ ಶರತ್ ಕಮಲ್-ಜ್ಞಾನಶೇಖರನ್ ಜೋಡಿ ಫೈನಲ್ಸ್ ಆಡಲಿದ್ದು, ಈ ಪಂದ್ಯ ಸಂಜೆ 6.15 ಕ್ಕೆ