ಟೋಕಿಯೋ: ಒಲಿಂಪಿಕ್ಸ್ ಇರಲಿ, ಪ್ಯಾರಾಲಿಂಪಿಕ್ಸ್ ಇರಲಿ, ಭಾರತ ಈ ವರ್ಷ ಮಾಡಿದ ಸಾಧನೆಯನ್ನು ಹಿಂದೆಂದೂ ಮಾಡಿರಲಿಲ್ಲ. ಅದರಲ್ಲೂ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಈ ಬಾರಿ ಪದಕಗಳ ಮಳೆಯಾಗಿದೆ.ಇದುವರೆಗೆ ಭಾರತ ಒಂದು ಪದಕ ಗೆದ್ದರೇ ಹೆಚ್ಚು ಎನ್ನುವ ಪರಿಸ್ಥಿತಿ ಇತ್ತು. ಆದರೆ ಈ ಬಾರಿ ಪ್ರತಿ ನಿತ್ಯ ಒಂದಕ್ಕಿಂತ ಹೆಚ್ಚು ಪದಕ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದೆ.ಇದುವರೆಗೂ ಪದಕವೇ ಗೆಲ್ಲದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದೆ. 1968 ರಿಂದ