ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಇಂದು ಭಾರತದ ಪಾಲಿಗೆ ಮಹತ್ವದ ದಿನ. ಭಾರತದ ಇಂದು ಮಹತ್ವದ ಪಂದ್ಯಗಳನ್ನು ಆಡುತ್ತಿದೆ.ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ನಿನ್ನೆ ಸೆಮಿಫೈನಲ್ ನಲ್ಲಿ ಸೋತಿದ್ದ ಪಿ.ವಿ. ಸಿಂಧು ಇಂದು ಕಂಚಿನ ಪದಕಕ್ಕಾಗಿ ವಿಶ್ವ ನಂ.9 ಚೀನಾದ ಬಿ.ಜೆ. ಹೆ ಜೊತೆ ಪಂದ್ಯವಾಡಲಿದ್ದಾರೆ. ಈ ಪಂದ್ಯ ಸಂಜೆ 5 ಗಂಟೆಗೆ ನಡೆಯಲಿದೆ.ಇನ್ನು, ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಭಾರತ ಪುರುಷರ ಹಾಕಿ ತಂಡ ಇಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ