Photo Courtesy: Twitterಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಬಂಗಾರದ ಪದಕ ಒಲಿದಿದೆ. ಪುರುಷರ 10 ಮೀ. ಏರ್ ರೈಫಲ್ ಟೀಂ ಈವೆಂಟ್ ನಲ್ಲಿ ಭಾರತೀಯರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.ಭಾರತದ ದಿವ್ಯಾಂಶ್ ಸಿಂಗ್ ಪವಾರ್, ರದ್ರಂಕ್ಷ್ ಭಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಚಿನ್ನದ ಪದಕದ ಖಾತೆ ತೆರೆದಿದ್ದಾರೆ. ಮೂವರೂ ಸೇರಿ 1893.7 ಅಂಕಗಳನ್ನು ಕಲೆ ಹಾಕಿದರು. ಈ ಮೂಲಕ ಈ ಮೊದಲು ಚೀನಾ ಮಾಡಿದ್ದ