ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ನಲ್ಲಿ ಭಾರತೀಯ ತಾರೆಗಳ ಪರಾಕ್ರಮ ಇಂದೂ ಮುಂದುವರಿದಿದೆ. ಟ್ರಿಪಲ್ ಜಂಪ್ ವಿಭಾಗದಲ್ಲಿ ಭಾರತದ ಎಲ್ಡೋಸ್ ಪೌಲ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.ವಿಶೇಷವೆಂದರೆ ಈ ವಿಭಾಗದಲ್ಲಿ ಬೆಳ್ಳಿ ಪದಕವೂ ಭಾರತದ ಪಾಲಾಗಿದೆ. ಎಲ್ಡೋಸ್ ಪೌಲ್ 17.03 ಮೀ.ಜಿಗಿದು ಚಿನ್ನ ಗೆದ್ದರೆ ಭಾರತದ ಇನ್ನೊಬ್ಬ ಸ್ಪರ್ಧಿ ಅಬ್ದುಲ್ಲಾ 17.02 ಮೀ. ಜಿಗಿದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.ಟ್ರಿಪಲ್ ಜಂಪ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ