Photo Courtesy: Twitterಹ್ಯಾಂಗ್ ಝೂ: ಈ ಏಷ್ಯನ್ ಗೇಮ್ಸ್ ನಲ್ಲಿ 100 ಪದಕಗಳ ಗುರಿ ದಾಟುವ ಭರವಸೆಯೊಂದಿಗೆ ಚೀನಾಗೆ ಕಾಲಿಟ್ಟಿದ್ದ ಭಾರತೀಯ ಕ್ರೀಡಾಳುಗಳು ಕನಸು ನನಸಾಗಿಸಿದ್ದಾರೆ. ಭಾರತ ಈಗ 100 ನೇ ಪದಕವನ್ನು ಗೆದ್ದುಕೊಂಡಿದೆ.ಇಂದು ಮಹಿಳಾ ಕಬಡ್ಡಿ ತಂಡ ಚೈನೀಸ್ ತೈಪೆ ವಿರುದ್ಧ ಫೈನಲ್ ನಲ್ಲಿ 26-24 ಅಂಕಗಳೊಂದಿಗೆ ಗೆದ್ದು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಇದು ಭಾರತದ ಪಾಲಿಗೆ ಈ ಏಷ್ಯನ್ ಗೇಮ್ಸ್ ನಲ್ಲಿ 25 ನೇ ಪದಕವಾಗಿದೆ.ಇಂದು ಪುರುಷರ