ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ನಿನ್ನೆ ಭಾರತಕ್ಕೆ ಸುವರ್ಣ ದಿನವಾಗಿತ್ತು. ಒಂದೇ ದಿನ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಭಾರತಕ್ಕೆ ಒಲಿಯಿತು.