ಬರ್ಮಿಂಗ್ ಹ್ಯಾಮ್: ಭಾರತೀಯರು ಎಲ್ಲೇ ಕ್ರೀಡಾ ಕೂಟಗಳಲ್ಲಿ ಭಾಗಿಯಾಗಲಿ, ಅಲ್ಲೆಲ್ಲಾ ಭಾರತದ ಪ್ರೇಕ್ಷಕರು ಮೈದಾನಕ್ಕೆ ತೆರಳಿ ತಮ್ಮ ಕ್ರೀಡಾಳುಗಳನ್ನು ಮೆರೆಸುವುದನ್ನು ಮರೆಯುವುದಿಲ್ಲ.ಇದೀಗ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ ಇದೇ ಆಗುತ್ತಿದೆ. ದೂರದ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಭಾರತೀಯರು ಆಡುವ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿರುತ್ತಾರೆ. ಅದರಲ್ಲೂ ವಿಶೇಷವಾಗಿ ಕುಸ್ತಿ ಪಂದ್ಯಾವಳಿಗಳ ವೇಳೆ ಅತೀ ಹೆಚ್ಚು ಭಾರತೀಯ ಸಮರ್ಥಕರಿರುತ್ತಾರೆ.ಭಾರತೀಯ ಕ್ರೀಡಾಳುಗಳ ಹೆಸರು ಹೇಳುತ್ತಿದ್ದಂತೇ, ವಿಜೇತರ ಹೆಸರು