ಟೋಕಿಯೋ: ಒಲಿಂಪಿಕ್ಸ್ ಆರಂಭಕ್ಕೆ ಮುನ್ನ ಭಾರತೀಯರಿಗೆ ಕೆಲವು ಕ್ರೀಡಾಳುಗಳು ಪದಕ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸವಿತ್ತು. ಆದರೆ ದುರಾದೃಷ್ಟವಶಾತ್ ನಿರೀಕ್ಷೆ ಮಾಡಿಕೊಂಡಿದ್ದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಕೆಲವರು ಹೋರಾಟ ಮಾಡಿ ಸೋತರು.ಪ್ರಮುಖವಾಗಿ ವಿಶ್ವ ನಂ.1 ತಾರೆ ಎನಿಸಿಕೊಂಡಿದ್ದ ದೀಪಿಕಾ ಕುಮಾರಿ, ಅವರ ಪತಿ ಅತನು ದಾಸ್ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಇಬ್ಬರೂ ಕ್ವಾರ್ಟರ್ ಲೆವೆಲ್ ನಲ್ಲೇ ಸೋತು ಆಘಾತ ನೀಡಿದರು.ಇನ್ನು ಕುಸ್ತಿಯಲ್ಲಿ ಅಪಾರ ನಿರೀಕ್ಷೆ ಹೊಂದಿದ್ದ ವಿನೇಶ್ ಪೋಗಟ್, ಬಾಕ್ಸಿಂಗ್