ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಭಾರತಕ್ಕೆ ಎರಡು ಪದಕ ಖಾತ್ರಿಯಾಗಿದೆ. ಮೊದಲು ಲಾನ್ ಬಾಲ್ಸ್ ನಲ್ಲಿ ಮಹಿಳೆಯರ ತಂಡ ಫೈನಲ್ ತಲುಪಿ ಇತಿಹಾಸ ನಿರ್ಮಿಸಿತ್ತು.ಇದೀಗ ಜೂಡೋದಲ್ಲಿ ಭಾರತದ ಸುಶೀಲಾ ಜೋಶಿ ಫೈನಲ್ ತಲುಪಿ ಕನಿಷ್ಠ ರಜತ ಪದಕ ಖಾತ್ರಿಗೊಳಿಸಿದ್ದಾರೆ. 48 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ಸ್ ನಲ್ಲಿ ಸುಶೀಲಾ ಮಾರಿಷಸ್ ಎದುರಾಳಿಯ ವಿರುದ್ಧ ಸೆಣಸಿ ಅದ್ಭುತ ಗೆಲುವು ಸಾಧಿಸಿದರು.ಇಂದು ರಾತ್ರಿ 9.30 ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು,