ಬೆಂಗಳೂರು: ಕಂಬಳ ಓಟದಲ್ಲಿ ವೇಗವಾಗಿ ಓಡಿ ವಿಶ್ವವಿಖ್ಯಾತ ಉಸೇನ್ ಬೋಲ್ಟ್ ರನ್ನೇ ಮೀರಿಸಿದ ಮೂಡಬಿದಿರೆಯ ಶ್ರೀನಿವಾಸ್ ಗೌಡ ಸಾಯ್ ನಲ್ಲಿ ತರಬೇತಿ ಪಡೆಯಲು ನಿರಾಕರಿಸಿದ್ದು ಯಾಕೆ ಗೊತ್ತಾ? ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶಿಫಾರಸ್ಸಿನ ಮೇರೆಗೆ ಶ್ರೀನಿವಾಸ್ ಗೌಡ ಅವರಿಗೆ ಬೆಂಗಳೂರಿನ ಕ್ರೀಡಾ ತರಬೇತಿ ಕೇಂದ್ರ ಸಾಯ್ ನಲ್ಲಿ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಬೆಂಗಳೂರಿಗೆ ಬರಲು ಅವರಿಗೆ ರೈಲ್ವೇ ಟಿಕೆಟ್ ಕೂಡಾ ಬುಕ್ ಮಾಡಲಾಗಿತ್ತು.ಆದರೆ ಶ್ರೀನಿವಾಸ್