ನವದೆಹಲಿ: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಇಂದು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.ಡೇವಿಸ್ ಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಡಬಲ್ಸ್ ಪಂದ್ಯಗಳನ್ನು ಗೆದ್ದ ದಾಖಲೆಗೆ ಪಾತ್ರರಾಗಿದ್ದಾರೆ. ಪೇಸ್ ಮತ್ತು ರೋಹನ್ ಬೋಪಣ್ಣ ಜೋಡಿ ಚೀನಾದ ಮೋ ಕ್ಸಿನ್ ಗಂಜ್ ಮತ್ತು ಜೀ ಜಂಗ್ ಜೋಡಿಯನ್ನು 5-7, 7-6(5) 7-6 (3) ಅಂತರದಿಂದ ಸೋಲಿಸಿ ಈ ದಾಖಲೆ ಮಾಡಿದ್ದಾರೆ.ಪೇಸ್ ಗೆ ಇದು 43 ನೇ ಡಬಲ್ಸ್ ಗೆಲುವಾಗಿತ್ತು. 44 ವರ್ಷದ