ಮಲೇಷ್ಯಾ: ಹಲವು ದಿನಗಳಿಂದ ಗೆಲುವಿಗಾಗಿ ಕಾತರಿಸುತ್ತಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸೈನಾ ಅಲ್ಲದೆ ಪುರುಷರ ವಿಭಾಗದಲ್ಲಿ ಅಜಯ್ ಜಯರಾಮ್ ಕೂಡಾ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ಇಂಡೋನೇಷ್ಯಾದ ಹಾನ್ನ ರಮದಿನಿ ವಿರುದ್ಧ 21-17, 21-12 ರ ಅಂತರದಿಂದ ಗೆಲುವು ದಾಖಲಿಸಿದರು.ಪುರುಷರ ವಿಭಾಗದಲ್ಲಿ ಜಯರಾಮ್ ಚೀನೀ ಆಟಗಾರ