ಬುಡಾಪೆಸ್ಟ್: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕ್ ಬಾತ್ರಾ ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಕಂಟೆಂಡರ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದಾರೆ.ಭಾರತೀಯ ತಾರೆ ಶ್ರೀಜಾ ಅಕುಲ್ ರನ್ನು ಸೋಲಿಸಿ ಮಣಿಕಾ ಸೆಮಿಫೈನಲ್ ಗೇರಿದ್ದಾರೆ. ಈ ಬಾರಿ ಟೋಕಿಯೋ ಒಲಿಂಪಿಕ್ಸ್ ನಲ್ಲೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಮೂರನೇ ಸುತ್ತಿನಲ್ಲಿ ಆಡಿದ್ದ ಮಣಿಕ್ ಮತ್ತೆ ಇಲ್ಲಿಯೂ ಅದೇ ಪ್ರದರ್ಶನ ಮುಂದುವರಿಸಿದ್ದಾರೆ.ಶ್ರೀಜಾರನ್ನು 7-11, 11-1, 8-11,