ಟೋಕಿಯೋ: ಮಹಿಳೆಯರ ಬಾಕ್ಸಿಂಗ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮ್ಮ ವಿರುದ್ಧ ಬಂದಿರುವ ತೀರ್ಪನ್ನು ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಪ್ರಶ್ನೆ ಮಾಡುವಂತಿಲ್ಲ! ಮೇರಿ ಎರಡು ಸುತ್ತಿನಲ್ಲಿ ಜಯಗಳಿಸಿದ್ದರೂ ಅಂಕಗಳ ಆಧಾರದಲ್ಲಿ ಸೋತಿರುವುದಾಗಿ ತೀರ್ಪುಗಾರರು ನೀಡರುವ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದರೆ ಇದನ್ನು ಅಧಿಕೃತವಾಗಿ ಅವರಿಗೆ ಕಾನೂನಾತ್ಮಕವಾಗಿ ಪ್ರಶ್ನೆ ಮಾಡಲು ಸಾಧ್ಯವಿಲ್ಲ.ನಿಯಮಗಳ ಪ್ರಕಾರ ಸೋತ ಆಟಗಾರ ತೀರ್ಪು ಪ್ರಶ್ನಿಸುವ ಅಥವಾ ಪುನರ್ ಪರಿಶೀಲಿಸಲು ಮನವಿ ಮಾಡುವ ಅಧಿಕಾರವೇ