ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಜ್ವಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಈಗ ಬಹುಬೇಡಿಕೆಯ ಸೆಲೆಬ್ರಿಟಿಯಾಗಿದ್ದಾರೆ.ಇದರ ಪರಿಣಾಮ ಅವರ ಮಾರುಕಟ್ಟೆ ಮೌಲ್ಯವೂ ಭಾರೀ ಏರಿಕೆಯಾಗಿದೆ. ಇದೀಗ ಹೊಸದಾಗಿ ಜಾಹೀರಾತು ಒಪ್ಪಂದಗಳಿಗೆ ಸಹಿ ಹಾಕಲು ನೀರಜ್ ಈ ಮೊದಲಿಗಿಂತ 10 ಪಟ್ಟು ಹೆಚ್ಚು ಶುಲ್ಕ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.ಈ ಮೊದಲು ಅವರು ವರ್ಷಕ್ಕೆ ಜಾಹೀರಾತು ಒಪ್ಪಂದಗಳಿಗೆ 10-15 ಲಕ್ಷ ರೂ. ಆದಾಯ ಗಳಿಸುತ್ತಿದ್ದರು. ಆದರೆ ಈಗ ಅದರ