ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ನೀರಜ್ ಚೋಪ್ರಾ, ಈಗ ತಮ್ಮ ಗುರು, ಕನ್ನಡಿಗ ಕಾಶೀನಾಥ್ ಮನೆಗೆ ಭೇಟಿ ಕೊಟ್ಟಿದ್ದಾರೆ. ಕಾಶೀನಾಥ್ ಮೂಲತಃ ಉತ್ತರ ಕರ್ನಾಟಕದ ಶಿರಸಿಯವರು. ಆರಂಭದ ದಿನಗಳಲ್ಲಿ ನೀರಜ್ ಗೆ ತರಬೇತಿ ನೀಡಿದವರು. ಇದೇ ಕಾರಣಕ್ಕೆ ಪುಣೆಯ ಕೋರೆಗಾಂವ್ ನಲ್ಲಿರುವ ಕಾಶೀನಾಥ್ ಮನೆಗೆ ಭೇಟಿ ಕೊಟ್ಟ ನೀರಜ್ ಕುಟುಂಬ ಸದಸ್ಯರೊಂದಿಗೆ ಕೆಲವು ಕಾಲ ಕಳೆದಿದ್ದಾರೆ.ಈ ಫೋಟೋಗಳು ಈಗ ಸಾಮಾಜಿಕ