ಮುಂಬೈ: ಟೆನಿಸ್ ಅಂಕಣದಲ್ಲಿಲ್ಲದಿದ್ದರೆ, ಹೊರ ಜಗತ್ತಿನಲ್ಲಿ. ಅಂತೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಾನಿಯಾ ಭೇಟಿಗಾಗಿ ಒಂಭತ್ತು ಮಂದಿ ಬಾಲಿವುಡ್ ನಿರ್ದೇಶಕರು ತೆರಳಿದ ಘಟನೆ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅವರು ಸಾಮಾನ್ಯರಲ್ಲ. ಬಾಲಿವುಡ್ ನ ಅತಿರಥ ಮಹಾರಥರೆನಿಸಿದ ನಿರ್ದೇಶಕರು. ಸಾಜಿದ್ ಖಾನ್, ಫರ್ಹಾ ಖಾನ್, ಝೋಯಾ ಅಖ್ತರ್, ಆಶುತೋಷ್ ಗೌರೀಕರ್, ಕರಣ್ ಜೋಹರ್, ಕಬೀರ್ ಖಾನ್, ಗೋಲ್ಡಿ ಬೆಹ್ಲ್, ಪುನೀತ್ ಮಲ್ಹೋತ್ರಾ ಮುಂತಾದ