ನವದೆಹಲಿ: ಈ ಬಾರಿ ಭಾರತಕ್ಕೆ ಚಿನ್ನದ ಪದಕಗಳ ಸುರಿಮಳೆಯೇಗೈದಿದ್ದ ಕುಸ್ತಿ ಮುಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇರಲ್ಲ! ಇದಕ್ಕೆ ಕಾರಣವೇನು ಗೊತ್ತಾ?ಮುಂದಿನ ಕಾಮನ್ ವೆಲ್ತ್ ಗೇಮ್ಸ್ 2026 ರಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾ, ಮೆಲ್ಬೋರ್ನ್ ನಗರಗಳಲ್ಲಿ ನಡೆಯಲಿದೆ. ಈಗಾಗಲೇ ಈ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಆಯೋಜಿಸುವ ಕ್ರೀಡೆಗಳ ವಿವರ ಹೊರಬಿದ್ದಿದೆ. ಆದರೆ ಇದರಲ್ಲಿ ಭಾರತೀಯರು ಪ್ರಬಲರಾಗಿರುವ ಕುಸ್ತಿ, ಶೂಟಿಂಗ್, ಆರ್ಚರಿ ಒಳಗೊಂಡಿಲ್ಲ. ಇದು ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ