ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಗೆಲ್ಲುವುದೇ ಒಂದು ಮಹತ್ಸಾಧನೆ. ಅಂತಹದ್ದರಲ್ಲಿ ಎರಡೆರಡು ಬಾರಿ ಸತತವಾಗಿ ಒಲಿಂಪಿಕ್ ಪದಕ ಗೆದ್ದು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ದಾಖಲೆ ಮಾಡಿದ್ದಾರೆ.