ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬಗ್ಗೆ ಅವರ ತಂದೆ ಪಿ.ವಿ. ರಮಣ ಇಂಟ್ರಸ್ಟಿಂಗ್ ವಿಚಾರ ಹೇಳಿದ್ದಾರೆ.ಸೆಮಿಫೈನಲ್ ನಲ್ಲಿ ವಿಶ್ವ ನಂ.1 ಆಟಗಾರ್ತಿ ತೈ ಜು ಯಿಂಗ್ ವಿರುದ್ಧ ಸೋತಾಗ ಸಿಂಧು ತೀವ್ರ ಬೇಸರಗೊಂಡಿದ್ದರಂತೆ. ಈ ಬಾರಿ ಮತ್ತೆ ಫೈನಲ್ ಗೇರುವ ಕನಸು ಭಗ್ನವಾದಾಗ ಸಿಂಧು ತಂದೆಯ ಮುಂದೆ ಕಣ್ಣೀರು ಹಾಕಿದ್ದರಂತೆ.ಆಗ ಆಕೆಗೆ ನಿನಗೆ ಇನ್ನೊಂದೇ ಅವಕಾಶವಿದೆ. ಕಳೆದು