ಟೋಕಿಯೋ: ಬ್ಯಾಡ್ಮಿಟಂನ್ ನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಇಂದು ಭಾರತದ ಭರವಸೆಯ ತಾರೆ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್ ಪಂದ್ಯವಾಡುತ್ತಿದ್ದಾರೆ. ಸಿಂಧು ಪದಕ ಗೆಲ್ಲುತ್ತಾರೆಂಬ ನಿರೀಕ್ಷೆ ದೇಶದ ಜನರಲ್ಲಿದೆ. ಇದರ ನಡುವೆ ಇಂದು ಅವರು ಮಹತ್ವದ ಪಂದ್ಯಕ್ಕೆ ಸಿದ್ಧವಾಗಿದ್ದಾರೆ.ಇಂದಿನ ಪಂದ್ಯದಲ್ಲಿ ಸಿಂಧು ಜಪಾನ್ ನ ಯಮಗುಚಿ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ಪಂದ್ಯ ಈ ಮೊದಲಿನಷ್ಟು ಸುಲಭವಲ್ಲ. ಯಾಕೆಂದರೆ ಸಿಂಧು ಇದುವರೆಗೆ ತನಗಿಂತ