ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ಕೃಷ್ಟ ಪ್ರದರ್ಶನ ಮುಂದುವರಿದಿದೆ. ನಿನ್ನೆ ಮತ್ತೆ ಮೂರು ಪದಕ ಗೆದ್ದಿರುವ ಭಾರತ ಇಂದೂ ಕೂಡಾ ಅದೇ ಪ್ರದರ್ಶನ ಮುಂದುವರಿಸಿದೆ. ಶೂಟಿಂಗ್ ನಲ್ಲಿ ಮನೀಶ್ ನರಾವಲ್ ಚಿನ್ನ ಗೆದ್ದಿದ್ದಾರೆ. ಸಿಂಘರಾಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ನಿನ್ನೆ ಅವನಿ ಲೇಖಾರ ಮತ್ತೊಂದು ಪದಕ ಗೆಲ್ಲುವ ಮೂಲಕ ಒಂದೇ ಕೂಟದಲ್ಲಿ ಎರಡು ಪದಕ ಗೆದ್ದ ಅಭೂತಪೂರ್ವ ದಾಖಲೆ ಮಾಡಿದರು. ಮೊನ್ನೆಯಷ್ಟೇ ಚಿನ್ನ ಪದಕ ಗೆದ್ದಿದ್ದ ಅವನಿ ನಿನ್ನೆ