ಸಾನಿಯಾ ಮಿರ್ಜಾ ಪುತ್ರನಿಗೆ ಬೇಬಿಸಿಟ್ಟರ್ ಆದ ನಟಿ ಪರಿಣಿತಿ ಚೋಪ್ರಾ!

ಮುಂಬೈ, ಬುಧವಾರ, 3 ಏಪ್ರಿಲ್ 2019 (09:17 IST)

ಮುಂಬೈ: ಟೆನಿಸ್ ತಾರೆ ಸಾನಿಯಾ ಮಿರ್ಜಾ ಪುತ್ರ ಇಝಾನ್ ಎಷ್ಟು ಮುದ್ದಾಗಿದ್ದಾನೆ ಎಂದು ಸೆಲೆಬ್ರಿಟಿಗಳೂ ಕೊಂಡಾಡುತ್ತಿದ್ದಾರೆ. ಅಮ್ಮನಂತೇ ಮುದ್ದಾಗಿರುವ ಇಝಾನ್ ಗೆ ಈಗ ಹೊಸ ಬೇಬಿ ಸಿಟ್ಟರ್ ಬಂದಿದ್ದಾರೆ!


 
ಅವರು ಬೇರೆ ಯಾರೂ ಅಲ್ಲ, ಬಾಲಿವುಡ್ ತಾರೆ ಪರಿಣಿತಿ ಚೋಪ್ರಾ! ‘ಸೈನಾ ನೆಹ್ವಾಲ್’ ಆತ್ಮಕತೆಯಲ್ಲಿ ಸೈನಾ ಪಾತ್ರ ಮಾಡುತ್ತಿರುವ ಪರಿಣಿತಿ ಇತ್ತೀಚೆಗೆ ಶೂಟಿಂಗ್ ನಿಮಿತ್ತ ದುಬೈಗೆ ಹೋಗಿದ್ದಾಗ ಸಾನಿಯಾರ ದುಬೈ ನಿವಾಸಕ್ಕೆ ತೆರಳಿ ಇಝಾನ್ ನೊಂದಿಗೆ ಉತ್ತಮ ಸಮಯ ಕಳೆದಿದ್ದಾರೆ.
 
ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಪರಿಣಿತಿ ನೋಡಿ ನಾನು ಇಝಾನ್ ಗೆ ಚಿಕ್ಕಮ್ಮ ಆಗಿಬಿಟ್ಟೆ. ಈತ ಎಷ್ಟು ಮುದ್ದಾಗಿದ್ದಾನೆ ಎಂದರೆ ಕಚ್ಚಿ ತಿನ್ನಬೇಕು ಎನಿಸುತ್ತೆ. ಇವನು ಯಾವತ್ತಿಗೂ ನನ್ನ ಜತೆಗೇ ಇರುವ ಹಾಗಿದ್ದರೆ?!’ ಎಂದು ಪರಿಣಿತಿ ಇಝಾನ್ ನನ್ನು ಮುದ್ದಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಸ್ಯಾಮ್ ಕ್ಯುರೇನ್ ಹ್ಯಾಟ್ರಿಕ್ ಗೆ ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್

ನವದೆಹಲಿ: ಸ್ಯಾಮ್ ಕ್ಯುರೇನ್ ಹ್ಯಾಟ್ರಿಕ್ ವಿಕೆಟ್ ಸಾಧನೆಗೆ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ...

news

ಐಪಿಎಲ್: ಟ್ರೋಲಿಗರಿಂದ ಪಾರಾಗಲು ಆರ್ ಸಿಬಿಗೆ ಕೊನೇ ಅವಕಾಶ

ಜೈಪುರ: ಇದುವರೆಗೆ ಈ ಆವೃತ್ತಿಯ ಐಪಿಎಲ್ ನಲ್ಲಿ ಒಂದೇ ಒಂದು ಜಯಗಳಿಸದೆ ಹ್ಯಾಟ್ರಿಕ್ ಸೋಲುಂಡಿರುವ ರಾಯಲ್ ...

news

ಐಪಿಎಲ್: ರಿಷಬ್ ಪಂತ್ ಮ್ಯಾಚ್ ಫಿಕ್ಸಿಂಗ್ ಗುಮಾನಿಗೆ ಬಿಸಿಸಿಐ ಕೊಟ್ಟ ಪ್ರತಿಕ್ರಿಯೆ

ಮುಂಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಟೀಂ ಇಂಡಿಯಾ ...

news

ಐಪಿಎಲ್: ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆಗೆ 12 ಲಕ್ಷ ದಂಡದ ಶಿಕ್ಷೆ!

ಜೈಪುರ: ಚೆನ್ನೈ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ಎಸೆದಿದ್ದಕ್ಕೆ ರಾಜಸ್ಥಾನ್ ರಾಯಲ್ಸ್ ...