ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕ್ರೀಡಾಳುಗಳನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಆ ಭರವಸೆಯನ್ನು ಕೊನೆಗೂ ನೆರವೇರಿಸಿದ್ದಾರೆ. Photo Courtesy: Google ಪದಕ ಗೆದ್ದು ಬಂದ ಮೇಲೆ ಜೊತೆಯಾಗಿ ಕೂತು ಐಸ್ ಕ್ರೀಂ ಸವಿಯೋಣ ಎಂದು ಮೋದಿ ಒಲಿಂಪಿಕ್ ಗೆ ಮೊದಲು ಭರವಸೆ ನೀಡಿದ್ದರು. ಅದರಂತೆ ಇಂದು ಎಲ್ಲಾ ಕ್ರೀಡಾಳುಗಳನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಔತಣಕೂಟ ನೀಡಿದ್ದಾರೆ.ಈ ಔತಣಕೂಟದಲ್ಲಿ ನೀರಜ್ ಚೋಪ್ರಾ, ಪಿ.ವಿ. ಸಿಂಧು,