ಹೈದರಾಬಾದ್: ಸೆಲೆಬ್ರಿಟಿಗಳಾದರೇನು? ಗರ್ಭಿಣಿ ಮಹಿಳೆಗೆ ಬಯಕೆಗಳಿಲ್ಲದೇ ಇದ್ದೀತೇ? ಟೆನಿಸ್ ತಾರೆ ಸಾನಿಯಾ ಮಿರ್ಜಾಗೂ ಏನೇನೋ ತಿನ್ನುವ ಬಯಕೆಯಂತೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.