ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ನ 8 ನೇ ಆವೃತ್ತಿ ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಕಳೆದ ವರ್ಷ ಕೊರೋನಾ ಕಾರಣದಿಂದ ಪ್ರೊ ಕಬಡ್ಡಿ ನಡೆದಿರಲಿಲ್ಲ.ಈ ಬಾರಿ ಸಂಪೂರ್ಣ ಜೈವ ಸುರಕ್ಷಾ ವಲಯದಲ್ಲಿ, ವೈಟ್ ಫೀಲ್ಡ್ ನ ಗ್ರ್ಯಾಂಡ್ ಶರಟಾನ್ ಹೋಟೆಲ್ ನಲ್ಲಿ ಎಲ್ಲಾ ಪಂದ್ಯಗಳು ನಡೆಯುತ್ತಿವೆ. ಪ್ರತೀ ದಿನ ತಲಾ ಮೂರು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಇಂದು ಬೆಂಗಳೂರು ಬುಲ್ಸ್-ಯು ಮುಂಬಾ ತಂಡವನ್ನು ಎದುರಿಸಲಿದೆ.ಕೂಟದಲ್ಲಿ ಒಟ್ಟು 12 ತಂಡಗಳು