ಚೀನಾ ಓಪನ್ ವಿಜೇತೆ, ಹಾಂಗ್ ಕಾಂಗ್ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದಕ್ಕೆ ವಿಶ್ವ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧುಗೆ ಆಡುವ ಅವಕಾಶ ಲಭಿಸಿದೆ. ಈ ಪ್ರತಿಷ್ಠೆಯ ಸೂಪರ್ ಸೀರೀಸ್ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಸಿಂಧು ಮೇಲೆ ನಿರೀಕ್ಷೆ ಹೆಚ್ಚಿದೆ.