ಮುಂಬೈ: ಟೆನಿಸಿಗ ಲಿಯಾಂಡರ್ ಪೇಸ್ ಮತ್ತು ರಿಯಾ ಪಿಳ್ಳೈ ಕಚ್ಚಾಟ ಇಂದು ನಿನ್ನೆಯದಲ್ಲ. ಆದರೆ ಮಾಜಿ ಗೆಳೆಯನಿಂದ ಪರಿಹಾರ ಮೊತ್ತ ಒದಗಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಹಾಕುವಾಗ ರಿಯಾ ಎಡವಟ್ಟು ಮಾಡಿಕೊಂಡಿದ್ದಾರೆ.