ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಪುರುಷರ 57 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಸೆಮಿಫೈನಲ್ ನಲ್ಲಿ ಭಾರತದ ರವಿಕುಮಾರ್ ದಹಿಯಾ ಗೆ ಎದುರಾಳಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿತ್ತು.ರವಿಕುಮಾರ್ ಈ ಪಂದ್ಯವನ್ನು ಗೆದ್ದುಕೊಂಡು ಇದೀಗ ಫೈನಲ್ಸ್ ನಲ್ಲಿ ಆಡಲಿದ್ದಾರೆ. ಆದರೆ ಈ ಪಂದ್ಯದ ವೇಳೆ ಎದುರಾಳಿ ಆಟಗಾರ ಕಝಕಿಸ್ತಾನದ ನುರಿಸ್ಲಾಮ್, ರವಿಕುಮಾರ್ ರ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಅವರ ಕೈಯ ಮಾಂಸಖಂಡಗಳ ಮೇಲೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾರೆ.ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ