ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದ್ಯದಲ್ಲೇ ಮಗು ಹಡೆಯಲಿದ್ದಾರೆ. ಆದರೆ ಅವರ ಮಗುವಿನ ಬಗ್ಗೆ ಅವರಿಗಿಂತ ಹೆಚ್ಚು ನೆಟ್ಟಿಗರಿಗೇ ಕುತೂಹಲವಿದ್ದಂತಿದೆ.ಸಾನಿಯಾ ನವಂಬರ್ ಮೊದಲ ವಾರದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಮಾಹಿತಿಯಿತ್ತು. ಆದರೆ ಅದಕ್ಕೂ ಮೊದಲೇ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಇದೀಗ ಅದಕ್ಕೆ ಸಾನಿಯಾ ಪತಿ ಶೊಯೇಬ್ ಸ್ಪಷ್ಟನೆ ನೀಡಿದ್ದಾರೆ.ಇದಕ್ಕೆಲ್ಲಾ ಕಾರಣವಾಗಿದ್ದು ಸಾನಿಯಾ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ