ರೋಜರ್ ಫೆಡರರ್ ತಡೆದ ಭದ್ರತಾ ಸಿಬ್ಬಂದಿಗೆ ಸಚಿನ್ ತೆಂಡುಲ್ಕರ್ ಅಭಿನಂದನೆ

ಮುಂಬೈ, ಮಂಗಳವಾರ, 22 ಜನವರಿ 2019 (10:03 IST)

ಮುಂಬೈ: ಆಸ್ಟ್ರೇಲಿಯಾ ಓಪನ್ ಟೆನಿಸ್ ಕೂಟದ ವೇಳೆ ಗುರುತಿನ ಚೀಟಿ ಇಲ್ಲದೇ ಲಾಕರ್ ರೂಂಗೆ ಬಂದಿದ್ದ ಖ್ಯಾತ ಟೆನಿಸಿಗ ರೋಜರ್ ಫೆಡರರ್ ರನ್ನು ಭದ್ರತಾ ಸಿಬ್ಬಂದಿಗಳು ತಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


 
ಭದ್ರತೆ ಬಗ್ಗೆ  ಸಿಬ್ಬಂದಿಗಳು ತೋರಿದ ಈ ಪರಿಯ ಕಟ್ಟು ನಿಟ್ಟು ನೋಡಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಯಾವುದೇ ವ್ಯಕ್ತಿಯ ಪ್ರಭಾವಕ್ಕೊಳಗಾಗದೇ ತಮ್ಮ ಕರ್ತವ್ಯ ಮೆರೆದಿದ್ದಕ್ಕೆ ಸಿಬ್ಬಂದಿಗಳನ್ನು ಎಲ್ಲರೂ ಹಾಡಿಹೊಗಳಿದ್ದರು.
 
ಇದೀಗ ಕ್ರಿಕೆಟ್ ದಿಗ್ಗಜ ಹಾಗೂ ಫೆಡರರ್ ಅವರ ಸ್ನೇಹಿತರೂ ಆಗಿರುವ ಸಚಿನ್ ತೆಂಡುಲ್ಕರ್ ಕೂಡಾ ಭದ್ರತಾ ಸಿಬ್ಬಂದಿ ವರ್ತನೆಯನ್ನು ಅಭಿನಂದಿಸಿದ್ದಾರೆ. ವಿಡಿಯೋ ಶೇರ್ ಮಾಡಿರುವ ತೆಂಡುಲ್ಕರ್ ಕರ್ತವ್ಯ ನಿಷ್ಠೆ ಮೆರೆದ ಸಿಬ್ಬಂದಿಗಳನ್ನು ಕೊಂಡಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆಸ್ಪತ್ರೆ ಸೇರಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಹ ಕ್ರಿಕೆಟಿಗನ ನೆರವಿಗೆ ಬಂದ ಗಂಗೂಲಿ

ಕೋಲ್ಕೊತ್ತಾ: ಬರೋಡಾ ಮೂಲದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಅಪಘಾತಕ್ಕೀಡಾಗಿ ಸಾವು ...

news

ಹಾರ್ದಿಕ್ ಪಾಂಡ್ಯ ಪ್ರಕರಣಕ್ಕೆ ಮಂಗಳ ಹಾಡಲು ಒತ್ತಡ ಹಾಕಿದೆಯೇ ಮುಂಬೈ ಇಂಡಿಯನ್ಸ್?

ಮುಂಬೈ: ಇನ್ನೇನು ಐಪಿಎಲ್ ಕ್ರಿಕೆಟಗೂ ಕೆಲವೇ ದಿನಗಳು ಬಾಕಿಯಿವೆ. ಆದರೆ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ...

news

ಕ್ರಿಕೆಟ್ ಗಿಂತಲೂ ದೊಡ್ಡ ಆದ್ಯತೆ ವಿರಾಟ್ ಕೊಹ್ಲಿಗೆ ಬೇರೆನೋ ಇದೆಯಂತೆ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಾ ಆಧುನಿಕ ...

news

ನ್ಯೂಜಿಲೆಂಡ್ ನಲ್ಲಿ ತೆಂಡುಲ್ಕರ್ ದಾಖಲೆ ಮುರಿಯಲಿರುವ ಧೋನಿ

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ವೇಳೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ...