ನವದೆಹಲಿ: ದೇಶದ ಇಬ್ಬರು ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ಪಟುಗಳು ಪರಸ್ಪರ ಕಾದಾಡಿಕೊಂಡಿದ್ದು, ಹಿರಿಯ ತಾರೆ ಸೈನಾ ಗೆಲುವು ಸಾಧಿಸಿದ್ದಾರೆ. ಕಾದಾಟ ಎಂದಾಕ್ಷಣ ಅಚ್ಚರಿಯಾಗುವುದು ಬೇಡ. ಇವರಿಬ್ಬರೂ ಕಾದಾಡಿದ್ದು ಮೈದಾನದಲ್ಲಿ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ ಪಟ್ಟಕ್ಕಾಗಿ. ಹಳೇ ಕೋಚ್ ಗೋಪಿಚಂದ್ ಅಕಾಡೆಮಿಗೆ ಬಂದಿದ್ದೇ ಬಂದಿದ್ದು. ಸೈನಾ ಮತ್ತೆ ಗೆಲುವಿನ ಹಳಿಗೆ ಮರಳಿರುವುದಕ್ಕೆ ಈ ಪಂದ್ಯ ಸಾಕ್ಷಿಯಾಯಿತು. ಬರೋಬ್ಬರಿ 10 ವರ್ಷಗಳ ನಂತರ ಸೈನಾ ನ್ಯಾಷನಲ್ ಚಾಂಪಿಯನ್ ಶಿಪ್ ಗೆದ್ದಿದ್ದಾರೆ.ವಿಶ್ವ ನಂ.2