ಬೆಂಗಳೂರು: ಸೈನಾ ನೆಹ್ವಾಲ್ ಕೋಚ್ ವಿಮಲ್ ಕುಮಾರ್ ಮತ್ತು ಖ್ಯಾತ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆಗೂ ದೇಶದ ಇನ್ನೊಬ್ಬ ಪ್ರತಿಭಾವಂತ ಆಟಗಾರ್ತಿ ಪಿವಿ ಸಿಂಧು ಬಗ್ಗೆ ಅಭಿಪ್ರಾಯ ಬೇಧ ವ್ಯಕ್ತವಾಗಿದೆ.ಇದು ಸಹಜವೇ. ಯಾವುದೇ ಗುರುವಾಗಿರಲಿ. ತನ್ನ ಶಿಷ್ಯೆಯನ್ನು ಮೀರಿಸುವುದನ್ನು ಯಾರೂ ಇಷ್ಟಪಡುವುದಿಲ್ಲ. ವಿಮಲ್ ಕುಮಾರ್ ವಿಚಾರದಲ್ಲೂ ಅದೇ ಆಗಿರುವುದು. ಅಸಲಿಗೆ ಕಾರ್ಯಕ್ರಮವೊಂದರಲ್ಲಿ ಪ್ರಕಾಶ್ ಪಡುಕೋಣೆಗೆ ಯಾರೋ ಪಿ ವಿ ಸಿಂಧು ಬಗ್ಗೆ ಪ್ರಶ್ನಿಸಿದರು.ಅದಕ್ಕೆ ಉತ್ತರಿಸಿದ ಪಡುಕೋಣೆ ಖಂಡಿತವಾಗಿಯೂ ಸಿಂಧು ನಂ.1