ಮುಂಬೈ: ಭಾರತದ ಬ್ಯಾಡ್ಮಿಂಟನ್ ಲೋಕದ ಧ್ರುವತಾರೆ ಸೈನಾ ನೆಹ್ವಾಲ್ ಕುರಿತ ಸಿನಿಮಾವೊಂದು ಬಾಲಿವುಡ್ ನಲ್ಲಿ ತಯಾರಾಗಿದೆ. ಈ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು, ಬಿಡುಗಡೆ ದಿನಾಂಕವೂ ಬಹಿರಂಗವಾಗಿದೆ.ಸೈನಾ ಕುರಿತ ಸಿನಿಮಾದಲ್ಲಿ ಅವರ ಪಾತ್ರವನ್ನು ಪರಿಣಿತಿ ಚೋಪ್ರಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಬಾಲ್ಯದಿಂದ ಹಿಡಿದು ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವರೆಗಿನ ಏಳುಬೀಳುಗಳ ಕತೆಯಿದೆ. ಈ ಸಿನಿಮಾದ ಟ್ರೈಲರ್ ಮಹಿಳಾ ದಿನಾಚರಣೆಯಂದೇ ಬಿಡುಗಡೆಯಾಗಿದ್ದು, ವೀಕ್ಷಕರಿಗೂ ಇಷ್ಟವಾಗಿದೆ.ಮಾರ್ಚ್ 26 ರಂದು ಸಿನಿಮಾ ತೆರೆಗೆ