ಕೆಟ್ಟ ಆಡಿ ಪತಿ ಪಿ ಕಶ್ಯಪ್ ಬಳಿ ಮೈದಾನದಲ್ಲೇ ಬೈಸಿಕೊಂಡ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

ನವದೆಹಲಿ, ಭಾನುವಾರ, 10 ಮಾರ್ಚ್ 2019 (09:11 IST)

ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ ನಲ್ಲಿ ನಿರ್ಗಮಿಸಿದ್ದಾರೆ.


 
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ವಿಶ್ವ ನಂ.1 ಆಟಗಾರ್ತಿ, ತೈವಾನ್ ನ ತೈ ಜಿ ಯುಂಗ್ ವಿರುದ್ಧ ಸೋತು ಕೂಟದಿಂದ ನಿರ್ಗಮಿಸಿದರು. ಆದರೆ ಕ್ವಾರ್ಟರ್ ಫೈನಲ್ ಆಡುವಾಗ ಆರಂಭದಲ್ಲಿಯೇ ಎಡವುತ್ತಿದ್ದ ಸೈನಾಗೆ ಅಲ್ಲಿಯೇ ಉಪಸ್ಥಿತರಿದ್ದ ಪತಿ, ಬ್ಯಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್ ‘ಕ್ಲಾಸ್’ ತೆಗೆದುಕೊಂಡಿದ್ದಾರೆ.
 
ಬ್ರೇಕ್ ಟೈಮ್ ನಲ್ಲಿ ಸೈನಾ ಬಳಿಗೆ ಬಂದ ಕಶ್ಯಪ್ ‘ಏನು ಮಾಡ್ತಿದ್ದೀಯಾ? ಆಟದಲ್ಲಿ ಶಿಸ್ತು ತೋರಿಸು. ಶಟಲ್ ಮೇಲೆ ನಿಯಂತ್ರಣ ಸಾಧಿಸಿ ಹೊಡೆತ ಹೊಡಿ. ಕೋರ್ಟ್ ತುಂಬಾ ಬಿಡುತ್ತಿದ್ದೀಯಾ. ಆಕೆಯ ಆಟ ನೋಡು’ ಎಂದು ಪತ್ನಿ ಸೈನಾಗೆ ಕೋರ್ಟ್ ನಲ್ಲಿಯೇ ಬೈದ ಕಶ್ಯಪ್ ನಂತರ ಹೇಗೆ ಆಡಬೇಕೆಂದು ಕ್ಲಾಸ್ ಮಾಡಿದರು. ಹಾಗಿದ್ದರೂ ಸೈನಾ ಗೆಲ್ಲಲಿಲ್ಲ ಎನ್ನುವುದು ವಿಪರ್ಯಾಸ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಎಷ್ಟೇ ವಿಫಲರಾದರೂ ಶಿಖರ್ ಧವನ್ ಗೇ ಅವಕಾಶ ಸಿಗುತ್ತಿರುವುದರ ಹಿಂದಿನ ಕಾರಣ ಬಯಲು!

ಮುಂಬೈ: ಟೀಂ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕಾಗಿ ಭಾರೀ ಪೈಪೋಟಿಯಿದೆ. ಪದೇ ಪದೇ ವಿಫಲರಾಗುತ್ತಿದ್ದರೂ ...

news

ರಾಂಚಿ ಸೋಲಿನ ಬಳಿಕ ಬ್ಯಾಟಿಂಗ್ ಬಗ್ಗೆ ಸೀರಿಯಸ್ ಆದ ವಿರಾಟ್ ಕೊಹ್ಲಿ

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ ನಡೆದ ಏಕದಿನ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ...

news

ನಿರ್ಣಾಯಕ ಪಂದ್ಯಕ್ಕೇ ಧೋನಿಗೆ ಕೊಕ್ ಕೊಡಲಿರುವ ಟೀಂ ಇಂಡಿಯಾ!

ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮುಂದಿನ ಪಂದ್ಯಗಳು ಸರಣಿ ನಿರ್ಣಾಯಕವಾಗಲಿದೆ. ಹಾಗಿದ್ದರೂ ಈ ...

news

ಪಾಕ್ ವಿರುದ್ಧ ಆರ್ಮಿ ಕ್ಯಾಪ್ ಹಾಕಿಕೊಂಡು ಟೀಂ ಇಂಡಿಯಾ ಆಡಲಿ!

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದ ವೇಳೆ ಭಾರತೀಯ ಸೇನೆಯ ಗೌರವಾರ್ಥ ಟೀಂ ...