ಹೈದರಾಬಾದ್: ದೇಶದ ನಂ.1 ಬ್ಯಾಡ್ಮಿಂಟನ್ ತಾರೆಗಳಾದ ಪಿ ಕಶ್ಯಪ್ ಮತ್ತು ಸೈನಾ ನೆಹ್ವಾಲ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯನ್ನು ಆಂಗ್ಲ ಮಾಧ್ಯಮವೊಂದು ಬಹಿರಂಗಪಡಿಸಿದೆ.ಆದರೆ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಸೈನಾ ಕೆಲವು ದಿನಗಳ ಹಿಂದೆಯೇ ಸುಳಿವು ಕೊಟ್ಟಿದ್ದರು. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸೈನಾ ಪದಕ ಗೆದ್ದಾಗ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದ ಕ್ಲೋಸ್ ಫೋಟೋ ಅದರ ಜತೆಗೆ ಸೈನಾ ಬರೆದುಕೊಂಡಿದ್ದ ಪದಗಳು ಅವರಿಬ್ಬರ ನಡುವಿನ ಪ್ರೀತಿ ಬಹಿರಂಗಪಡಿಸಿತ್ತು.ಕಶ್ಯಪ್ ಜತೆಗಿದ್ದ ಫೋಟೋ