ಬಿಗ್ ಬ್ರೇಕಿಂಗ್: ಇಂದು ಬಿಜೆಪಿಗೆ ಸೇರಲಿರುವ ಸೈನಾ ನೆಹ್ವಾಲ್

ನವದೆಹಲಿ| Krishnaveni K| Last Modified ಬುಧವಾರ, 29 ಜನವರಿ 2020 (12:18 IST)
ನವದೆಹಲಿ: ಕ್ರೀಡಾಪಟುಗಳು ಇತ್ತೀಚೆಗೆ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಹೊಸದೇನಲ್ಲ. ಇದೀಗ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ರಾಜಕೀಯ ಸೇರ್ಪಡೆ ವಿಚಾರ ಸುದ್ದಿ ಬಂದಿದೆ.

 
ಸೈನಾ ಇಂದು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಬಂದಿದೆ. ಮೂಲಗಳ ಪ್ರಕಾರ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ಇಂದು ಪ್ರಧಾನಿ ಮೋದಿ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :