ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಅಂತಾರಾಷ್ಟ್ರೀಯ ಸಮಿತಿಯ ಆಟಗಾರರ ಆಯೋಗದ ಸಭೆಗೆ ಹಾಜರಾಗುವುದಿಲ್ಲ. ಚೀನಾ ಮತ್ತು ಹಾಂಗ್ ಕಾಂಗ್ ಗಳಲ್ಲಿ ಸೂಪರ್ ಸೀರೀಸ್ ಆಡಲು ತಯಾರಿ ನಡೆಸಲಿರುವುದರಿಂದ ಮುಂದಿನ ತಿಂಗಳು ನಡೆಯಲಿರುವ ಈ ಸಭೆಗೆ ಅವರು ಹಾಜರಾಗುವುದಿಲ್ಲ.ಕಳೆದ ತಿಂಗಳು ಸೈನಾ ಈ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಭೆಗೆ ಹಾಜರಾಗಲು ಅಸಾಧ್ಯವಾಗಿರುವ ವಿಷಯವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ತಿಳಿಸುವಂತೆ ಸೈನಾ ಭಾರತೀಯ ಒಲಿಂಪಿಕ್ಸ್ ಸಮಿತಿಗೆ ಪತ್ರ ಬರೆದಿದ್ದಾರೆ.ಮುಂದಿನ ತಿಂಗಳು 6 ರಿಂದ