ಹೈದರಾಬಾದ್: ಮುಂದಿನ ತಿಂಗಳ ಕೊನೆಯಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆ ಮಗುವಿಗೆ ಈಗಾಗಲೇ ಹೆಸರೇನೆಂದು ನಿರ್ಧರಿಸಿದ್ದಾರಂತೆ!ಹುಟ್ಟಲಿರುವುದು ಹೆಣ್ಣೋ, ಗಂಡು ಮಗುವೋ ಗೊತ್ತಿಲ್ಲ. ಆದರೆ ಈಗಾಗಲೇ ಸಾನಿಯಾ-ಶೊಯೇಬ್ ತಮ್ಮ ಮಗುವಿಗೆ ಏನೆಂದು ಹೆಸರಿಡಬೇಕೆಂದು ನಿರ್ಧರಿಸಿದ್ದಾರಂತೆ. ಹಾಗಂತ ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ ಪ್ರಶ್ನೆಗೆ ಸಾನಿಯಾ ಉತ್ತರಿಸಿದ್ದಾರೆ. ಆದರೆ ನಿಮ್ಮ ಮಗುವಿಗೆ ಏನೆಂದು ಹೆಸರಿಡುತ್ತೀರಿ ಎಂದಿದ್ದಕ್ಕೆ ಅದು ಸೀಕ್ರೆಟ್ ಎಂದು ನಕ್ಕಿದ್ದಾರೆ ಸಾನಿಯಾ. ಈ