ನಾಲ್ಕೇ ತಿಂಗಳಿಗೆ 22 ಕೆಜಿ ತೂಕ ಇಳಿಸಿಕೊಂಡ ಸಾನಿಯಾ ಮಿರ್ಜಾ!

ಹೈದರಾಬಾದ್, ಭಾನುವಾರ, 17 ಮಾರ್ಚ್ 2019 (08:48 IST)

ಹೈದರಾಬಾದ್: ಮಗುವಾದ ಮೇಲೆ ಮತ್ತೆ ಟೆನಿಸ್ ಅಂಕಣಕ್ಕೆ ಮರಳಲು ತಯಾರಿ ನಡೆಸುತ್ತಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ!


 
ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಬೆವರು ಸುರಿಸುತ್ತಿರುವ ಸಾನಿಯಾ ಕಾರ್ಡಿಯೋ, ಕಿಕ್ ಬಾಕ್ಸಿಂಗ್ ಇತ್ಯಾದಿ ಕಠಿಣ ವರ್ಕೌಟ್ ಮಾಡುತ್ತಿದ್ದಾರೆ.
 
ಇದರ ಪರಿಣಾಮ ಈಗ 22 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಇದು ಸುಲಭವಲ್ಲ. ತೂಕ ಇಳಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟೆ ಎಂದು ಸಾನಿಯಾ ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರೆಗ್ನೆನ್ಸಿ ಸಂದರ್ಭದಲ್ಲಿ ದಪ್ಪವಾಗಿದ್ದ ಸಾನಿಯಾ ಇದೀಗ ಮತ್ತೆ ಮೊದಲಿನಂತೆ ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ನಲ್ಲಿ ಗಾಯಗೊಂಡಿರೋ ಜೋಕೆ! ಟೀಂ ಇಂಡಿಯಾ ಕ್ರಿಕೆಟಿಗರಿಗೆ ರವಿಶಾಸ್ತ್ರಿ ಎಚ್ಚರಿಕೆ

ಮುಂಬೈ: ಐಪಿಎಲ್ ಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಐಪಿಎಲ್ ಗುಂಗಿನಲ್ಲಿ ನಂತರ ಬರುವ ...

news

ಸಿಕ್ಸರ್ ವಿಚಾರಕ್ಕೆ ಧೋನಿ, ರೋಹಿತ್, ಸುರೇಶ್ ರೈನಾ ನಡುವೆ ರೇಸ್

ಚೆನ್ನೈ: ಈ ಬಾರಿ ಐಪಿಎಲ್ ನಲ್ಲಿ ಹೊಸ ದಾಖಲೆ ಬರೆಯಲು ಟೀಂ ಇಂಡಿಯಾ ಕ್ರಿಕೆಟಿಗರಾದ ಧೋನಿ, ರೋಹಿತ್ ಶರ್ಮಾ ...

news

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವುದು ಬಿಡುವುದು ವಿರಾಟ್ ಕೊಹ್ಲಿ ಕೈಯಲ್ಲಿದೆ!

ಮುಂಬೈ: ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲುತ್ತೋ, ಬಿಡುತ್ತೋ ಎನ್ನುವುದು ನಾಯಕ ವಿರಾಟ್ ಕೊಹ್ಲಿ ...

news

ಲೇಟ್ ಆಗಿ ಬರಬೇಡ! ವಿರಾಟ್ ಕೊಹ್ಲಿಗೆ ಧೋನಿ ವಾರ್ನಿಂಗ್!

ಚೆನ್ನೈ: ಐಪಿಎಲ್ 2019 ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಕ್ರಿಕೆಟಿಗರೆಲ್ಲಾ ತಮ್ಮ ...