ಬೆಂಗಳೂರಿನಲ್ಲಿ ಈ ಐಟಂ ಮಿಸ್ ಮಾಡಲ್ವಂತೆ ಸಾನಿಯಾ ಮಿರ್ಜಾ

ಹೈದರಾಬಾದ್, ಶುಕ್ರವಾರ, 25 ಜನವರಿ 2019 (09:43 IST)

ಹೈದರಾಬಾದ್: ಅಮ್ಮನಾದ ಮೇಲೆ ಮೈದಾನದಿಂದ ಬ್ರೇಕ್ ನಲ್ಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಬೆಂಗಳೂರಿಗೆ ಬಂದರೆ ಈ ಫುಡ್ ಐಟಂನ್ನು ಇಷ್ಟಪಟ್ಟು ಸೇವಿಸುತ್ತಾರಂತೆ.


 
ಸಾನಿಯಾ ಹೆರಿಗೆ ಬಳಿಕ ಪುತ್ರ ಇಝಾನ್ ಮಿರ್ಜಾ ಮಲಿಕ್ ಗಾಗಿ ಬ್ರೇಕ್ ನಲ್ಲಿದ್ದರು. ಆದರೆ ಇದೀಗ ಪುತ್ರನಿಗೆ ಮೂರು ತಿಂಗಳು ಕಳೆದಿದ್ದು, ಸಾನಿಯಾ ಮತ್ತೆ ವರ್ಕೌಟ್ ಶುರು ಮಾಡಿಕೊಂಡಿದ್ದಾರೆ.ಬ್ರೇಕ್ ನ ನಂತರ ಟೆನಿಸ್ ಅಂಕಣಕ್ಕೆ ಬರಲು ತಯಾರಿ ನಡೆಸಿರುವ ಸಾನಿಯಾ ಸಂದರ್ಶನವೊಂದರಲ್ಲಿ ಬೆಂಗಳೂರಿಗೆ ಬಂದಾಗಲೆಲ್ಲಾ ತಾವು ಇಷ್ಟಪಟ್ಟು ತಿನ್ನು ಆಹಾರ ವಸ್ತು ಯಾವುದು ಎಂದು ಬಹಿರಂಗಪಡಿಸಿದ್ದಾರೆ.
 
‘ಕುಟುಂಬದ ಜತೆ ಬಂದಾಗಲೆಲ್ಲಾ ಬೆಂಗಳೂರಿನಲ್ಲಿ ಮರೆಯದೇ ಕಬಾಬ್ ಸೇವಿಸುತ್ತೇನೆ. ಬೆಂಗಳೂರಿನಲ್ಲಿ ನಾನು ಇಷ್ಟಪಟ್ಟು ತಿನ್ನುವುದು ಇದನ್ನೇ. ಬೆಂಗಳೂರು ಈಗ ಸಾಕಷ್ಟು ಬದಲಾಗಿದೆ. ಇಲ್ಲಿ ಟ್ರಾಫಿಕ್ ಜಾಸ್ತಿಯಾಗಿದೆ’ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಾರ್ದಿಕ್-ಕೆಎಲ್ ರಾಹುಲ್ ಮೇಲಿನ ನಿಷೇಧ ತೆರವು

ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಹಾರ್ದಿಕ್ ಪಾಂಡ್ಯ ಮತ್ತು ...

news

ರಣಜಿ ಟ್ರೋಫಿ ಸೆಮಿಫೈನಲ್: ಕರ್ನಾಟಕಕ್ಕೆ ಕೆಳ ಕ್ರಮಾಂಕದ ಆಸರೆ

ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ ಮೊದಲ ...

news

ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್: ಕರ್ನಾಟಕಕ್ಕೆ ಆರಂಭದಲ್ಲೇ ಆಘಾತ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ನ ಸೆಮಿಫೈನಲ್ ...

news

ದ.ಆಫ್ರಿಕಾ ಕ್ರಿಕೆಟಿಗನ ಕ್ಷಮೆ ಕೇಳಿದ ಪಾಕ್ ನಾಯಕ ಸರ್ಫರಾಜ್ ಅಹಮ್ಮದ್

ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ದ.ಆಫ್ರಿಕಾ ಕ್ರಿಕೆಟಿಗನ ಮೇಲೆ ಜನಾಂಗೀಯ ...