ಪುತ್ರನನ್ನು ನಿದ್ರೆ ಮಾಡಿಸುವ ಸಾನಿಯಾ ಮಿರ್ಜಾ ಫೋಟೋ ಈಗ ವೈರಲ್

ಹೈದರಾಬಾದ್, ಗುರುವಾರ, 22 ನವೆಂಬರ್ 2018 (10:31 IST)

ಹೈದರಾಬಾದ್: ಇದೇ ತಿಂಗಳು ಗಂಡು ಮಗುವಿಗೆ ಜನ್ಮವಿತ್ತಿದ್ದ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೆ ತಮ್ಮ ಪುತ್ರ ಇಝಾನ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


 
ಇದಕ್ಕೂ ಮೊದಲು ಸಾನಿಯಾ ತಮ್ಮ ಮಗ ಇಝಾನ್ ತಂದೆ ಶೊಯೇಬ್ ಮಲಿಕ್ ಕ್ರಿಕೆಟ್ ಆಡುವುದನ್ನು ಟಿವಿಯಲ್ಲಿ ನೋಡುವ ಫೋಟೋ ಪ್ರಕಟಿಸಿದ್ದರು. ಬಳಿಕ ತಮ್ಮ ಬರ್ತ್ ಡೇ ದಿನ ಕುಟುಂಬ ಸಮೇತವಾಗಿ ಫೋಟೋಗೆ ಪೋಸ್ ನೀಡುವಾಗ ಇಝಾನ್ ನ್ನೂ ಎದೆಗಾನಿಸಿಕೊಂಡು ಫೋಟೋ ಪ್ರಕಟಿಸಿದ್ದರು.
 
ಇದೀಗ ಮತ್ತೊಂದು ಫೋಟೋವನ್ನು ಸಾನಿಯಾ ಹರಿಯಬಿಟ್ಟಿದ್ದು, ಇದರಲ್ಲಿ ಪುಟಾಣಿ ಇಝಾನ್ ಅಮ್ಮ ಸಾನಿಯಾ ಎದೆಗಾತುಕೊಂಡು ನಿದ್ರಿಸುತ್ತಿದ್ದಾನೆ. ಈ ಫೋಟೋ ಇದೀಗ ವೈರಲ್ ಆಗಿದ್ದು, ಸಾವಿರಾರು ಮಂದಿ ಕಾಮೆಂಟ್, ಲೈಕ್ಸ್ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪ್ರಧಾನಿ ಮೋದಿ ಭೇಟಿ ಮಾಡಿದ ಕ್ರಿಕೆಟಿಗ ರವೀಂದ್ರ ಜಡೇಜಾ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಪತ್ನಿ ರಿವಬಾ ಸೋಲಂಕಿ ಪ್ರಧಾನಿ ಮೋದಿಯವರನ್ನು ...

news

ಟಿ20 ಸರಣಿ ನಡುವೆಯೇ ಟೀಂ ಇಂಡಿಯಾ ಪಾಳಯದಿಂದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ರನ್ನು ಹೊರಕಳುಹಿಸಿದ ಬಿಸಿಸಿಐ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ನಡೆಯುತ್ತಿರುವಾಗಲೇ ಟೀಂ ಇಂಡಿಯಾ ಕೋಚ್ ಸಂಜಯ್ ಬಂಗಾರ್ ಗೆ ...

news

ಬೇಡದ ಖ್ಯಾತಿ ಮೈಮೇಲೆಳೆದುಕೊಂಡ ಕ್ರಿಕೆಟಿಗ ಕೃನಾಲ್ ಪಾಂಡ್ಯ

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಡುವ ಅವಕಾಶ ...

news

ನಿಧಾಸ್ ಟ್ರೋಫಿ ಫೈನಲ್ ನ ಆಟ ನೆನಪಿಸಿದ ದಿನೇಶ್ ಕಾರ್ತಿಕ್: ಆದರೂ ಗೆಲ್ಲದ ಟೀಂ ಇಂಡಿಯಾ

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ...