ದುಬೈ: ಟಿ20 ವಿಶ್ವಕಪ್ ನಲ್ಲಿ ನಿನ್ನೆಯ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆಗಮಿಸಿದ್ದರು.ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಗೆ ಚಿಯರ್ ಮಾಡಲು ಸಾನಿಯಾ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಸಾನಿಯಾ ಪಾಕ್ ತಂಡದ ಕ್ರಿಕೆಟಿಗರ ಆಟಕ್ಕೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದು ಕೆಲವು ಭಾರತೀಯ ಸಮರ್ಥಕರಿಗೆ ಇಷ್ಟವಾಗಿಲ್ಲ.ಸಾನಿಯಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ನೀವು ಪಾಕ್ ತಂಡಕ್ಕೆ ಸೇರಿಕೊಳ್ಳಿ ಎಂದು ಕೆಲವರು ಟಾಂಗ್