ಲಂಡನ್: ಬಹಳ ದಿನಗಳ ಬ್ರೇಕ್ ನ ಬಳಿಕ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಮ್ ಬ್ಯಾಕ್ ಮಾಡಿದ್ದು, ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ತಮ್ಮ ಅಮೆರಿಕನ್ ಜೊತೆಗಾತಿ ಮಾಟೆಕ್ ಸ್ಯಾಂಡ್ಸ್ ಜೊತೆಗೂಡಿ ಅಲೆಕ್ಸಾ ಗೌರಾಚೆ- ಡಿಸೈರೆ ಕ್ರಾವ್ ಜಿಕ್ ಅವರನ್ನು 7-5, 6-3 ಅಂತರದಿಂದ ಸೋಲಿಸಿದರು. ಒಂದು ಗಂಟೆ 28 ನಿಮಿಷಗಳ ಕಾಲ ಈ ಹೋರಾಟ